ಶಬರಿಮಲೆಯಲ್ಲಿ ಭಕ್ತರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್
ಪಂದಳಂ: ಶಬರಿಮಲೆಯಲ್ಲಿ ಇನ್ನು ತೀರ್ಥಾಟಕರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್ ಸೌಕ ರ್ಯಏರ್ಪಡಿಸಲು ಮುಜರಾಯಿ ಮಂಡಳಿ ತೀರ್ಮಾನಿಸಿದೆ. ಜ್ಯಾರಿಯಲ್ಲಿ ಪ್ರತಿದಿನ ತಲಾ 5೦೦೦ದಷ್ಟು ತೀರ್ಥಾಟಕರಿಗೆ ಸ್ಪೋಟ್ ಬುಕ್ಕಿಂಗ್ ಮೂಲಕ ಪ್ರವೇಶ ನೀಡಲಾಗುತ್ತಿದೆ. ಇದರ ಹೊರತಾಗಿ ವರ್ಚುವಲ್ ಕ್ಯೂ ಮೂಲಕವೂ ಪ್ರವೇಶ ನೀಡಲಾ ಗುತ್ತಿದೆ. ಶಬರಿಮಲೆ ದೇಗುಲದ 18 ಮೆಟ್ಟಿಲು ಮೂಲಕ ಪ್ರತಿ ನಿಮಿಷಕ್ಕೆ ತಲಾ 85 ಮಂದಿಯನ್ನು ಏರಿಸಿ ಸನ್ನಿಧಾನಕ್ಕೆ ತಲುಪಿಸುವ ಕ್ರಮವನ್ನು ಈಗ ಆರಂಭಿಸಲಾಗಿದೆ. ಇದಕ್ಕೆ ಹೊಂದಿ ಕೊಂಡು ಅಗತ್ಯದಷ್ಟು ಪೊಲೀಸರನ್ನು 18 ಮೆಟ್ಟಿಲಲ್ಲಿ ಕರ್ತವ್ಯಕ್ಕಾಗಿ …
Read more “ಶಬರಿಮಲೆಯಲ್ಲಿ ಭಕ್ತರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್”