ಬೆಲೆಯೇ ಇಲ್ಲದ ಕುಂಬಳೆ ಪಂಚಾಯತ್ ತೀರ್ಮಾನ :ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ
ಕುಂಬಳೆ: ಕುಂಬಳೆ ಪಂಚಾ ಯತ್‌ನಲ್ಲಿ ತೀರ್ಮಾನಗಳಿಗೆ ಬೆಲೆ ಇಲ್ಲವೆಂದು ಸ್ಥಳೀಯರು ದೂರುತ್ತಾರೆ. ಕುಂಬಳೆಯ ಟ್ರಾಫಿಕ್ ಪರಿಷ್ಕಾರದಂಗ ವಾಗಿ ಮಾಜಿ ಅಧ್ಯಕ್ಷ ಬಸ್ ಪಾರ್ಕಿಂಗ್ ಹಲವು ಕಡೆಗಳಿಗೆ ಬದಲಾಯಿಸಿದ್ದರು. ಇದನ್ನು ಹೆಚ್ಚು ಕಾಲ ಬಾಳಲು ಬಿಡದೆ ಹೊಸ ಅಧ್ಯಕ್ಷರು ಅದನ್ನು ಹಳೆಯ ಬಸ್ ನಿಲ್ದಾಣಕ್ಕೆ ಬದಲಾಯಿಸಲು ತೀರ್ಮಾನಿಸಿದರು. ಆದರೆ ಈ ತೀರ್ಮಾನ ಕಡತದಲ್ಲಿಯೇ ಉಳಿದುಕೊಂಡ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಬಸ್ ನಿಲ್ದಾಣದಲ್ಲಿಯೇ ನಿಲುಗಡೆ ಆರಂಭಿಸಿದವು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಬಾರದೆಂದು ಪೊಲೀಸರು- ಆರ್‌ಟಿಒ ಅಧಿಕಾರಿಗಳು ಪ್ರದರ್ಶಿಸಿದ ಫ್ಲೆಕ್ಸ್ …
Read more “ಬೆಲೆಯೇ ಇಲ್ಲದ ಕುಂಬಳೆ ಪಂಚಾಯತ್ ತೀರ್ಮಾನ :ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ”