ಶಾಲೆಯನ್ನು ಉನ್ನತಿಗೇರಿಸಿದ ಮುಖ್ಯೋಪಾಧ್ಯಾಯನಿಗೆ ನಿವೃತ್ತಿ ವೇಳೆ ಸ್ಥಳೀಯರಿಂದ ಕಾರು ಉಡುಗೊರೆ
ಕಾಸರಗೋಡು: ಸರಕಾರಿ ಯುಪಿ ಶಾಲೆ ಹಾಗೂ ವಿದ್ಯಾರ್ಥಿಗಳ ಅಧ್ಯಯನ ಗುಣಮಟ್ಟವನ್ನು ಹೆಚ್ಚಿಸಿದ ಮುಖ್ಯೋಪಾಧ್ಯಾಯ ಸೇವೆಯಿಂದ ನಿವೃತ್ತನಾದಾಗ ಶಾಲಾ ಪಿಟಿಎ ಸ್ನೇಹದ ಸಂಕೇತವಾಗಿ 13 ಲಕ್ಷ ರೂ. ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದೆ. ಚೆಮ್ಮನಾಡು ವೆಸ್ಟ್ ಸರಕಾರಿ ಯುಪಿ ಶಾಲೆಯಿಂದ ಮೊನ್ನೆ ನಿವೃತ್ತ ರಾದ ಮುಖ್ಯೋಪಾಧ್ಯಾಯ ಪಿ.ಟಿ. ಬೆನ್ನಿಯವರಿಗೆ ಸ್ಥಳೀಯ ನಾಗರಿಕರ ಉಪಸ್ಥಿತಿಯಲ್ಲಿ ಈ ಉಡುಗೊರೆಯನ್ನು ನೀಡಿ ಬೀಳ್ಕೊಡಲಾಗಿದೆ. ಎಪ್ರಿಲ್ 18ರಂದು ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ನೀಡಿದ ಬೀಳ್ಕೊಡುಗೆಯಲ್ಲಿ ಈ ಕಾರನ್ನು ಉಡುಗೊರೆಯಾಗಿ ನೀಡುವ ಬಗ್ಗೆ …
Read more “ಶಾಲೆಯನ್ನು ಉನ್ನತಿಗೇರಿಸಿದ ಮುಖ್ಯೋಪಾಧ್ಯಾಯನಿಗೆ ನಿವೃತ್ತಿ ವೇಳೆ ಸ್ಥಳೀಯರಿಂದ ಕಾರು ಉಡುಗೊರೆ”