ಬಿದ್ದು ಸಿಕ್ಕಿದ ಚಿನ್ನಾಭರಣ ಹಿಂತಿರುಗಿಸಿ ಅಣ್ಣ-ತಂಗಿಯ ಪ್ರಾಮಾಣಿಕತೆ: ಕಲ್ಕಾರ್ ಉನ್ನತಿಯ ಬಡ ಕುಟುಂಬಕ್ಕೆ ಪ್ರಶಂಸೆ
ಅಂಗಡಿಮೊಗರು: ಬಿದ್ದು ಸಿಕ್ಕಿದ ಚಿನ್ನಾಭರಣಗಳನ್ನು ವಾರಿಸುದಾರರಿಗೆ ಹಿಂತಿರುಗಿಸಿ ಹಳ್ಳಿಯ ಮುಗ್ದ ಮನಸ್ಸುಗಳು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ. ಪುತ್ತಿಗೆ ಪಂ.ನ ಅಂಗಡಿಮೊಗರು ವಾರ್ಡ್‌ನ ಕಲ್ಕಾರ್ ಉನ್ನತಿಯ ಬಾಬು ಎಂಬವರಿಗೆ ಇಲ್ಲಿನ ಮಸೀದಿ ಪಕ್ಕದ ಮನೆಯೊಂದರ ಅಂಗಳದಲ್ಲಿ ಪರ್ಸೊಂದು ಬಿದ್ದು ಸಿಕ್ಕಿದ್ದು ಅದನ್ನು ಆಮನೆಯೊಡತಿಯಲ್ಲಿ ಕೇಳಿ ತೆಗೆದುಕೊಂಡಿದ್ದರು. ಮನೆಗೆ ಬಂದ ಬಳಿಕ ಪರ್ಸ್ ನೋಡಿದಾಗ ಅದರಲ್ಲಿ ಚಿನ್ನದ ಪದಕ ಕಂಡುಬಂದಿದೆ. ಕೂಡಲೇ ಬಾಬುರ ತಂಗಿ ಗೀತಾ ಆ ಪದಕವನ್ನು ಅದರ ವಾರಿಸುದಾರರಿಗೆ ಹಿಂತಿರುಗಿಸಿ ಬರಲು ತಿಳಿಸಿದ್ದಾರೆ. ಅದರಂತೆ ಬಾಬು …