ಮಹಿಳೆಯರಿಗೆ, ಮಕ್ಕಳಿಗೆ ಮಾತ್ರವಾಗಿ ಪ್ರತ್ಯೇಕ ಘಟಕ, ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಉದ್ಘಾಟನೆ
ಕಣ್ಣೂರು: ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನಲ್ಲಿ ಮಹಿಳೆಯರಿಗೂ, ಮಕ್ಕಳಿಗೂ ಹೆಚ್ಚು ಸೌಕರ್ಯಪ್ರದವಾದ ಹಾಗೂ ಸಮಗ್ರ ಪರಿಚರಣೆ ಖಚಿತಪಡಿಸುವ ಹೊಸ ಸೆಂಟರ್ ಫಾರ್ ವುಮೆನ್ ಆಂಡ್ ಚೈಲ್ಡ್ ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಉದ್ಘಾಟಿಸಲಾಯಿತು. ತಾಯಿಗೆ ಹಾಗೂ ಮಗುವಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಚಿಕಿತ್ಸೆ ಸೌಕರ್ಯ ಲಭ್ಯಗೊಳಿಸುವ ಈ ಹೊಸ ಕ್ಲಸ್ಟರ್ ವ್ಯವಸ್ಥೆಯ ಆಸ್ಪತ್ರೆಯ ಸೇವಾ ರಂಗದಲ್ಲಿ ನೂತನ ಅಧ್ಯಯವೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಕೇಂದ್ರದಲ್ಲಿ ಒಬ್‌ಸ್ಟೆಸ್ಟ್ರಿಕ್ಸ್ ಆಂಡ್ ಗೈನೋಕಾಲಜಿ, ನೀಯೋ ನೆಟಾಲೋಜಿ ಪಿಡಿಯಾಟ್ರಿಕ್ಸ್, ಪಿಡಿಯಾಡ್ರಿಕ್ ಕ್ರಿಟಿಕಲ್ ಕೇರ್ ಎಂಬೀ …