ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವ ಜಿಲ್ಲೆಯ ಮೊದಲ ಹಂತದ ಮುಸ್ಲಿಂ ಲೀಗ್ ಅಭ್ಯರ್ಥಿಗಳ ಯಾದಿಯನ್ನು ಪಕ್ಷದ ಜಿಲ್ಲಾ ಪಾರ್ಲಿಮೆಂಟರಿ ಬೋರ್ಡ್ ಘೋಷಿಸಿದೆ.ಕುಂಬಳೆ: ಪಂಚಾಯತ್ನ ವಾರ್ಡ್ 1ರಿಂದ ಕೌಸರ್ ಜಮಾಲ್, 3-ಎ.ಕೆ. ಆರಿಫ್, 4-ಎಂ.ಪಿ. ಖಾಲಿದ್, 6-ನೌಫಿಯಾ ಹುಸೈನ್, 17-ಹಮೀದ್ ಕೊಯಿಪ್ಪಾಡಿ, 18-ಫಾತಿಮತ್ ಇನಾಸ್ ಫವಾಸ್.ಮೀಂಜ: 2-ಸಲೀಂ ಎಂ.ಎ, 4-ಸಿದ್ದಿಕ್ ಕೆ, 7- ಮುಹಮ್ಮದ್ ಶೆರೀಫ್, 8-ಮಿಸ್ರಿಯಾ ಕೆ, 16-ಸಿ.ಎ. ತಾಜುದ್ದೀನ್, 17-ಬೀಫಾತಿಮ.ಮಂಜೇಶ್ವರ: ವಾರ್ಡ್ 2-ಇಲ್ಯಾಸ್, 7-ಅಬ್ದುಲ್ ರಜಾಕ್, 3-ಸಫಾ ಫಾರೂಕ್, ಬಂಗ್ರಮAಜೇಶ್ವರ-ರತ್ನಾಕರನ್, 18-ಕೆಎಂಕೆ ಅಬ್ದುಲ್ ರಹ್ಮಾನ್ ಹಾಜಿ, …
Read more “ಸ್ಥಳೀಯಾಡಳಿತ ಸಂಸ್ಥೆಗಳಿಂದ ಸ್ಪರ್ಧಿಸುವ ಮುಸ್ಲಿಂಲೀಗ್ ಅಭ್ಯರ್ಥಿಗಳು”