ಇನ್ನು ಅಬ್ಬರದ ಪ್ರಚಾರ ದಿನಗಳು: ಜಿಲ್ಲೆಯಲ್ಲಿ 32 ಮಂದಿ ಸೇರಿದಂತೆ ರಾಜ್ಯದಲ್ಲಿ 890 ಅಭ್ಯರ್ಥಿಗಳು
ಕಾಸರಗೋಡು: ಕೇರಳ ವಿಧಾನ ಸಭೆಗೆ ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ಗಳನ್ನು ಹಿಂಪಡೆಯುವ ಪ್ರಕ್ರಿಯೆಗಳು ನಿನ್ನೆ ಪೂರ್ಣಗೊಂಡಿರುವಂತೆಯೇ ಅಂತಿಮ ಚುನಾವಣಾ ಕಣದಲ್ಲಿ ಕಾಸರ ಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 32 ಅಭ್ಯರ್ಥಿಗಳಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಒಟ್ಟು 140 ವಿಧಾನಸಭಾ ಕ್ಷೇತ್ರದಲ್ಲಿ 890 ಮಂದಿ ಉಳಿದುಕೊಂಡಿದ್ದಾರೆ. ಈಬಾರಿ ಒಟ್ಟು 1254 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಬಳಿಕ ರಾಜ್ಯದಲ್ಲಿ ೯೮೫ ಮಂದಿ ಅಭ್ಯರ್ಥಿಗಳು ಉಳಿದುಕೊಂಡಿದ್ದರು. ಇದರಲ್ಲಿ 95 ಮಂದಿ ನಿನ್ನೆ …
Read more “ಇನ್ನು ಅಬ್ಬರದ ಪ್ರಚಾರ ದಿನಗಳು: ಜಿಲ್ಲೆಯಲ್ಲಿ 32 ಮಂದಿ ಸೇರಿದಂತೆ ರಾಜ್ಯದಲ್ಲಿ 890 ಅಭ್ಯರ್ಥಿಗಳು”