ಶಬರಿಮಲೆಗೆ ಕಾಣಿಕೆ ರೂಪದಲ್ಲಿ ಲಭಿಸಿದ ಚಿನ್ನವೂ ಅಪ್ರತ್ಯಕ್ಷ: ಇ.ಡಿ. ತನಿಖೆಯಲ್ಲಿ ಮಹತ್ತರ ಮಾಹಿತಿ ಬಹಿರಂಗ
ಕೊಚ್ಚಿ: ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ದ್ವಾರಪಾಲಕ ಮೂರ್ತಿ ಗಳ ಹಾಗೂ ದ್ವಾರದ ಚೌಕಟ್ಟಿನ ಚಿನ್ನವನ್ನು ಮಾತ್ರವಲ್ಲ ಭಕ್ತರು ಶ್ರೀ ಕ್ಷೇತ್ರಕ್ಕೆ ಕಾಣಿಕೆ ರೂಪದಲ್ಲಿ ಸಲ್ಲಿಸಿರುವ ಚಿನ್ನ ಇತ್ಯಾದಿ ಹಲವು ಅಮೂಲ್ಯ ವಸ್ತುಗಳನ್ನೂ ಕಳವುಗೈಯ್ಯ ಲಾಗಿದೆ ಯೆಂದು ಕ್ಷೇತ್ರದಲ್ಲಿ ನಡೆದ ಕಾಳಧನ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಪತ್ತೆಹಚ್ಚಲಾಗಿದೆ. ಇದರಿಂ ದಾಗಿ ಶಬರಿಮಲೆಯಲ್ಲಿ ಭಾರೀ ಮಟ್ಟದ ಆರ್ಥಿಕ ಅವ್ಯವಹಾರ ನಡೆದಿದೆಯೆಂದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಗೊಂ ಡಿದ್ದು ಆ ಬಗ್ಗೆಯೂ ಆಳವಾದ ರೀತಿಯ ತನಿಖೆ ನಡೆಸಲಾಗುವುದೆಂದು …