ಆರಿಕ್ಕಾಡಿ ಟೋಲ್ ಪ್ಲಾಜಾ ಮುಚ್ಚುಗಡೆಗೆ ಜನಪರ ಹೋರಾಟ ಕಾರಣ- ಎಕೆಎಂ ಅಶ್ರಫ್
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಟೋಲ್ ಬೂತ್ ಮುಚ್ಚುಗಡೆಗೊಳಿಸಿದ್ದು ಜನಪರ ಹೋರಾಟದ ಫಲವಾಗಿ ಎಂದು ಶಾಸಕ ಎಕೆಎಂ ಅಶ್ರಫ್ ಸುದ್ಧಿಗೋಷ್ಠಿಯಲ್ಲಿ ಹಕ್ಕು ಮಂಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನು ಎಲ್ಲಾ ರೀತಿಯಲ್ಲೂ ಕಾಸರಗೋಡಿನ ಜನರು ಸ್ವಾಗತಿಸಿದ್ದರು. ಟೋಲ್ ಸಂಗ್ರಹಕ್ಕೆ ಯಾರೂ ವಿರೋಧಿಗಳಲ್ಲ. ಅನ್ಯಾಯ ರೀತಿಯಲ್ಲಿ ಟೋಲ್ ಸಂಗ್ರಹವನ್ನು ಎದುರಿಸಲಾಗಿದೆ. ಈ ಬಗ್ಗೆ ಎಲ್ಲಾ ಬಾಗಿಲುಗಳನ್ನು ಬಡಿಯಲಾಗಿದೆ. ಯಾವುದೇ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಜನಪರ ಕ್ರಿಯಾ ಸಮಿತಿ ರೂಪೀಕರಿಸಲಾಗಿದೆ. ಸಮಿತಿಯ ಪ್ರಥಮ ಸಭೆಯಲ್ಲಿ ಬಿಜೆಪಿ ಸಹಿತದ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು …
Read more “ಆರಿಕ್ಕಾಡಿ ಟೋಲ್ ಪ್ಲಾಜಾ ಮುಚ್ಚುಗಡೆಗೆ ಜನಪರ ಹೋರಾಟ ಕಾರಣ- ಎಕೆಎಂ ಅಶ್ರಫ್”