ಕೊರಿಯರ್ ಲವ್ ಗೇಮ್ ವಿರೋಧಿಸಿದ ಹೆತ್ತವರು: ಸಹೋದರಿಯರು ಆತ್ಮಹತ್ಯೆ
ಘಾಸಿಯಾಬಾದ್: ಆನ್‌ಲೈನ್ ಮೂಲಕದ ಕೊರಿಯರ್ ಲವ್‌ಗೇಮ್ ವೀಕ್ಷಿಸುವುದನ್ನು ಹೆತ್ತವರು ವಿರೋಧಿಸಿ ದಾಗ ಮನನೊಂದು ಮೂವರು ಸಹೋದರಿಯರು 9 ಅಂತಸ್ತಿನ ಅಪಾರ್ಟ್ ಮೆಂಟ್‌ನಿಂದ ಕೆಳಕ್ಕೆ ಧುಮುಕಿ ಆತ್ಮಹತ್ಯೆ ಗೈದ ಘಟನೆ ಇಂದು ಮುಂಜಾನೆ ನಡೆದಿದೆ. ಉತ್ತರ ಪ್ರದೇಶದ ಘಾಸಿಯಾ ಬಾದ್‌ನ ಅಪಾರ್ಟ್‌ಮೆಂಟೊಂದರಲ್ಲಿ ವಾಸಿಸುತ್ತಿರುವ ಫಖಿ (12), ಪ್ರಾಚಿ (14), ವಿಶಿಕ (19) ಎಂಬವರು ಆತ್ಮಹತ್ಯೆಗೈದ ಸಹೋದರಿಯರು. ಇವರು ಪ್ರತಿದಿನ ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಕೊರಿಯರ್ ಲವ್ ಗೇಮ್ ವೀಕ್ಷಿಸುತ್ತಿದ್ದರು. ಅದನ್ನು ಗಮನಿಸಿದ ಮನೆಯವರು ಆಕ್ಷೇಪ ವ್ಯಕ್ತಪಡಿಸಿದಾಗ ಆ ಮೂವರು …
Read more “ಕೊರಿಯರ್ ಲವ್ ಗೇಮ್ ವಿರೋಧಿಸಿದ ಹೆತ್ತವರು: ಸಹೋದರಿಯರು ಆತ್ಮಹತ್ಯೆ”