ಗೆಳೆಯನ ಜೊತೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕಲ್ಲಿಕೋಟೆ: ಕೈದಪ್ಪೊಳದಲ್ಲಿ ಬಾಡಿಗೆಗೆ ವಾಸಿಸುವ ಫ್ಲ್ಯಾಟ್‌ನಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಕೂರು ನಿವಾಸಿ ಹಸ್ನ (34) ಮೃತಪಟ್ಟ ಯುವತಿ. ವಿವಾಹ ವಿಚ್ಛೇಧನಗೈದ ಹಸ್ನ ಕಳೆದ ೮ ತಿಂಗಳಿಂದ ಪುದುಪ್ಪಾಡಿ ನಿವಾಸಿಯಾದ ಆದಿಲ್ ಎಂಬ ಯುವಕನ ಜೊತೆ ವಾಸಿಸುತ್ತಿದ್ದರು. ಕಾನೂನು ಪರವಾಗಿ ಇವರಿಬ್ಬರು ವಿವಾಹ ಮಾಡಿಕೊಂಡಿಲ್ಲ. ಮಂಗಳವಾರ ಬೆಳಿಗ್ಗೆ ಕೊಠಡಿ ತೆರೆಯದ ಹಿನ್ನೆಲೆಯಲ್ಲಿ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದಾಗ ಹಸ್ನ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ಮಹಜರು …
Read more “ಗೆಳೆಯನ ಜೊತೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ”