ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಫ್ರೆಂಡ್ಸ್ ಕ್ಲಬ್ ಜೋಡು ಕಲ್ಲು ಇದರ ನೂತನ ಸಮಿತಿ ರಚನೆ ಫ್ರೆಂಡ್ಸ್ ಸಭಾಭವನದಲ್ಲಿ ನಡೆಯಿತು. ಸುರೇಶ್ ಶೆಟ್ಟಿ ನಿರೂಪಿಸಿದರು. ಪ್ರವೀಣ್ ಪಟ್ಲ ಸ್ವಾಗತಿಸಿದರು. ಲೋಕೇಶ್ ನೋಂಡ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ದಯಾನಂದ ಮಾಡ, ಅಧ್ಯಕ್ಷರಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ಉಪಾಧ್ಯಕ್ಷರಾಗಿ ಲೋಕೇಶ್ ನೋಂಡ, ಕೃಷ್ಣ ಕಯ್ಯಾರು, ಪ್ರಧಾನ ಕಾರ್ಯ ದರ್ಶಿಯಾಗಿ ಪ್ರದೀಪ್ ಅರಿಯಾಳ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಶೆಟ್ಟಿ, ಜೀವನ್ ಪಟ್ಲ, ಕೋಶಾಧಿಕಾರಿ ಯಾಗಿ ಅರುಣ್ ಡಿ ಸೋಜಾ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಜಯ ಅಟ್ಟೆಗೋಳಿ, ಜೊತೆ ಕಾರ್ಯದರ್ಶಿಗಳಾಗಿ ಸುಮಂತ್ ಜೋಡುಕಲ್ಲು, ಕೇಶವ ನವೋದಯ, ಹರೀಶ್ ಪಟ್ಲ, ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಪಟ್ಲ, ಜೊತೆ ಕಾರ್ಯದರ್ಶಿಗಳಾಗಿ ರಕ್ಷನ್ ರೈ, ಪಚ್ಚು ಪ್ರಶಾಂತ್ ಪಟ್ಲ, ಸೇವಾ ಕಾರ್ಯದರ್ಶಿಗಳಾಗಿ ಗಿರೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪ್ರಜ್ವಲ್ ಪಟ್ಲ, ಲೋಕೇಶ್ ಸೊಂದಿ, ಅಶ್ವತ್ ಪಟ್ಲ, ಮಹೇಶ್ ಓಪತಿಮೂಲೆ , ಸಭಾಭವನ ಮೇಲ್ವಿಚಾರಣೆ ವಸಂತ ಶೆಟ್ಟಿ, ಸುರೇಶ್ ಅರಿಯಾಳ, ರೂಪೇಶ್ ಆಚಾರ್ಯ, ಸಂತೋಷ್ ಅರಿಯಾಳ, ರಾಮ ಕಲ್ಪನೆ, ಗೋಕುಲ್‌ದಾಸ್ ಪಟ್ಲ, ದಯಾನಂದ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ್ ಪಟ್ಲ, ಸದಾಶಿವ ಕುಲಾಲ್, ವಾಮನ ಶೆಟ್ಟಿ, ಗಣೇಶ್ ಶೆಟ್ಟಿ, ಹೇಮಂತ್ ಆಚಾರ್ಯ, ಸಭಾಭವನ ಕಾರ್ಯಕ್ರಮ ಉಸ್ತುವಾರಿ ಮಿಥುನ್ ಕಲ್ಪನೆ, ಪ್ರಚಾರ ಹಾಗೂ ಮಾಧ್ಯಮ ಸುರೇಶ್ ಶೆಟ್ಟಿ ಪ್ರಶಾಂತ್ ಕೆ.ಪಿ ಆಯ್ಕೆಯಾದರು.

RELATED NEWS

You cannot copy contents of this page