ಮಾಜಿ ಶಾಸಕ ಪಿ.ಜೆ. ಫ್ರಾನ್ಸಿಸ್ ನಿಧನ
ಆಲಪ್ಪುಳ: ಕಾಂಗ್ರೆಸ್ ಮುಖಂ ಡ, ಮಾಜಿ ಶಾಸಕ ಪಿ.ಜೆ. ಫ್ರಾನ್ಸಿಸ್ (88) ನಿಧನ ಹೊಂದಿದರು. 1996ರ ವಿಧಾನಸಭಾ ಚುನಾವಣೆ ಯಲ್ಲಿ ಮಾರಾರಿಕುಳಂ ಕ್ಷೇತ್ರದಲ್ಲಿ ವಿ.ಎಸ್. ಅಚ್ಯುತಾನಂದನ್ರನ್ನು ಸೋಲಿಸಿ
Read Moreಆಲಪ್ಪುಳ: ಕಾಂಗ್ರೆಸ್ ಮುಖಂ ಡ, ಮಾಜಿ ಶಾಸಕ ಪಿ.ಜೆ. ಫ್ರಾನ್ಸಿಸ್ (88) ನಿಧನ ಹೊಂದಿದರು. 1996ರ ವಿಧಾನಸಭಾ ಚುನಾವಣೆ ಯಲ್ಲಿ ಮಾರಾರಿಕುಳಂ ಕ್ಷೇತ್ರದಲ್ಲಿ ವಿ.ಎಸ್. ಅಚ್ಯುತಾನಂದನ್ರನ್ನು ಸೋಲಿಸಿ
Read Moreತಿರುವನಂತಪುರ: ಗೃಹಿಣಿಯ ಸರ ಎಳೆದು ತೆಗೆದ ಬಳಿಕ ಪರಾರಿಯಾಗಲು ಸಮುದ್ರಕ್ಕೆ ಹಾರಿದ ಆರೋಪಿಯನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದರು. ತಿರುವನಂತಪುರ ಕಠಿನಂಕುಳಂನಲ್ಲಿ ಘಟನೆ ನಡೆದಿದೆ. ಹಲವಾರು ಅಪರಾಧ
Read Moreಕಲ್ಲಿಕೋಟೆ: ಈಂಙಾಪುಳ ದಲ್ಲಿ ಕರ್ನಾಟಕ ನಿವಾಸಿಯಾದ ಯುವತಿಯನ್ನು ನಿಗೂಢ ರೀತಿಯಲ್ಲಿ ಪತ್ತೆಹಚ್ಚಲಾಗಿದೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಈಂಙಾ ಪುಳ ಎಲೋಕರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ
Read Moreಪತ್ತನಂತಿಟ್ಟ: ಪತ್ತನಂತಿಟ್ಟ ಮೆಲುವೇಲಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಹಚ್ಚಿದ ಘಟನೆಯಲ್ಲಿ ನಿರ್ಣಾಯಕ ವಿವರ ಲಭಿಸಿದೆ. ಮಗುವನ್ನು ಕೊಲೆಗೈದಿರುವುದಾಗಿ 22ರ ಹರೆಯದ ತಾಯಿ ತಪ್ಪೊಪ್ಪಿಗೆ ನಡೆಸಿದ್ದಾಳೆ. ಪ್ರಿಯತಮನಿಂದ ಗರ್ಭಿಣಿಯಾಗಿದ್ದು,
Read Moreಮಂಗಳೂರು: ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮಲಪ್ಪುರಂ ನಿವಾಸಿ ಮೃತಪಟ್ಟಿದ್ದಾರೆ. ಅಳಿಕ್ಕೋಡ್ ತಾಳೆಕೊಳಕೋಟೂರು ಎಂ.ಪಿ. ಹೌಸ್‌ನ ಅಬ್ದುಲ್
Read Moreಕಲ್ಲಿಕೋಟೆ: ಹೋಟೆಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿಯಾದ 19ರ ಹರೆಯದ ಯುವತಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾ ಗಿದೆ. ಕಲ್ಲಿಕೋಟೆ ಪಯ್ಯೋಳಿ ಬೀಚ್ ಕುರುಂಬಾ ಭಗವತಿ
Read Moreನಿಲಂಬೂರು: ನಿಲಂಬೂರು ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಉಪಚುನಾವಣೆ ನಡೆಯಲಿದೆ. ಮೂರು ವಾರಗಳ ಅಬ್ಬರದ ಬಹಿ ರಂಗ ಪ್ರಚಾರ ನಿನ್ನೆ ಕೊನೆಗೊಂಡಿದೆ. ಮುಂದಿನ ಸೋಮವಾರ ಮತ ಎಣಿಕೆ ನಡೆಯಲಿದೆ.
Read Moreಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿದ್ದ ಚಿನ್ನದ ದರ ಕುಸಿದು ಆಭರಣಪ್ರಿಯ ರಿಗೆ ಸಂತಸ ನೀಡಿದೆ. ಇರಾನ್ ಚರ್ಚೆಗೆ ಸಿದ್ಧ
Read Moreಹೊಸದುರ್ಗ: ತುಂಡಾಗಿ ಬಿದ್ದ ವಯರ್‌ನಿಂದ ಶಾಕ್ ತಗಲಿ 5 ಹಸುಗಳು ಸಾವಿಗೀಡಾಗಿವೆ. ಇಂದು ಬೆಳಿಗ್ಗೆ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋದ ಮಹಿಳೆಗೂ ಶಾಕ್ ತಗಲಿದೆ. ಚಪ್ಪಾರಪ್ಪಡವ್, ಕಣಾರಂವಯಲ್‌ನ
Read Moreಕಲ್ಲಿಕೋಟೆ: ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಸ್ಥಿಪಂಜರ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮೆಡಿಕಲ್ ಕಾಲೇಜಿನ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನ ಸಮೀಪ ನಿನ್ನೆ ಮಧ್ಯಾಹ್ನ ತಲೆ ಬುರುಡೆ ಹಾಗೂ
Read MoreYou cannot copy content of this page