ವೈದ್ಯನೆಂದು ತಿಳಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಯುವಕ ಸೆರೆ
ಕಲ್ಲಿಕೋಟೆ: ವಯನಾಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯನೆಂದು ತಿಳಿಸಿ ರೋಗಿಗಳ ತಪಾಸಣೆ ನಡೆಸಿದ ಯುವಕ ಸೆರೆಗೀಡಾಗಿದ್ದಾನೆ. ಪೇರಾಂಬ್ರ ಮುದುಕಾಡ್ ನಿವಾಸಿ ಜೋಬಿನ್ ಎಂಬಾತನನ್ನು ವಯ ನಾಡ್ ಅಂಬಲವಯಲ್ ಪೊಲೀಸರು
Read Moreಕಲ್ಲಿಕೋಟೆ: ವಯನಾಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯನೆಂದು ತಿಳಿಸಿ ರೋಗಿಗಳ ತಪಾಸಣೆ ನಡೆಸಿದ ಯುವಕ ಸೆರೆಗೀಡಾಗಿದ್ದಾನೆ. ಪೇರಾಂಬ್ರ ಮುದುಕಾಡ್ ನಿವಾಸಿ ಜೋಬಿನ್ ಎಂಬಾತನನ್ನು ವಯ ನಾಡ್ ಅಂಬಲವಯಲ್ ಪೊಲೀಸರು
Read Moreತಿರುವನಂತಪುರ: ಶಾಲಾ ತರಗತಿ ಸಮಯ ಬದಲಾವಣೆಗೆ ವಿರುದ್ಧ ಸರಕಾರಕ್ಕೆ ಹಲವು ಮನವಿಗಳು ಸಲ್ಲಿಸಲ್ಪಟ್ಟಿದ್ದು, ಅದನ್ನು ಪರಿಶೀಲಿಸಿ ಆ ಬಗ್ಗೆ ಮುಖ್ಯಮಂತ್ರಿ ಯೊಂದಿಗೆ ಸಮಾಲೋಚನೆ ನಡೆಸಿ ಈ ವಿಷಯದಲ್ಲಿ
Read Moreತಿರುವನಂತಪುರ: ರಾಜ್ಯದಲ್ಲಿ ಈತಿಂಗಳ 15ರ ತನಕ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾರೀ
Read Moreವೈಕಂ: ಕೋಟಯಂನಿಂದ ನಾಪತ್ತೆಯಾದ ಫಿಶ್ ಫಾರ್ಮ್ ಮಾಲಕನ ಮೃತದೇಹ ವೈಕಂ ತಲಯಾಳಂ ಕರಿಯಾಟ್‌ನಿಂದ ಪತ್ತೆಹಚ್ಚಲಾಗಿದೆ. ವೈಕಂ ತೊಟ್ಟದಲ್ಲಿ ಫಾರ್ಮ್ ನಡೆಸುವ ಟಿ.ವಿ.ಪುರಂ ಚೆಮ್ಮನತ್ತುಂಗರ ವಿಪಿನ್ ನಾಯರ್ (52)
Read Moreಇರಿಟ್ಟಿ: ಸ್ಕೂಟರ್‌ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟನು. ವಳ್ಳಿತ್ತೋಡ್ ಪುಳಿಂಙೋಟ್ ಹೌಸ್ ಮುಹಮ್ಮದ್ ಕುಟ್ಟಿ- ಸೈನಬ ದಂಪತಿ ಪುತ್ರ ಮುಹಮ್ಮದ್ ಅಫ್ಸಲ್
Read Moreಮಲಪ್ಪುರಂ: ರಾಪರ್ ವೇಡನ್‌ರ ಹಾಡು ಕಲ್ಲಿಕೋಟೆ ವಿವಿಯ ಪಠ್ಯ ಯೋಜನೆಯಲ್ಲಿ ಸೇರಿಸಿರುವುದನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಬಿಜೆಪಿ ಬೆಂಬಲಿತ ಸಿಂಡಿಕೇಟ್ ಸದಸ್ಯ ವೈಸ್ ಚಾನ್ಸೆಲರ್‌ರಿಗೆ ಪತ್ರ ನೀಡಿದ್ದಾರೆ. ಸಿಂಡಿಕೇಟ್
Read Moreಕೊಚ್ಚಿ: ಉದಯಂಪೇರೂರುನಲ್ಲಿ ಪಾಸ್ಟರ್‌ಗಳು ಆಯೋಜಿಸಿದ ಪ್ರಾರ್ಥ ನಾ ಕಾರ್ಯಕ್ರದಲ್ಲಿ ಪಾಕಿಸ್ತಾನದ ಪತಾಕೆ ಉಪಯೋಗಿಸಿರುವುದರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಶಗಳ ಕ್ಷೇಮಕ್ಕಾಗಿ ನಡೆಸಿದ ಪ್ರಾರ್ಥನೆಗಳ ಮಧ್ಯೆ ಪಾಕಿಸ್ತಾನದ
Read Moreತೃಶೂರು: ದುಬಾಯಿಯಿಂದ ರಜೆಯಲ್ಲಿ ಊರಿಗೆ ತಲುಪಿದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ವೆಳಿಯನ್ನೂರು ವಟ್ಟಪ್ಪುಳಕ್ಕಾವ್ ನಿವಾಸಿ ಅರುಣ್ ಗೋಪಿ ಮೃತಪಟ್ಟ ಯುವಕ. ಪತ್ನಿಯನ್ನು ವಿದೇಶಕ್ಕೆ ಕಳುಹಿಸಿದ ಬಳಿಕ
Read Moreಕೊಚ್ಚಿ: ಎರ್ನಾಕುಳಂ ಮೂವಾಟು ಪುಳದಲ್ಲಿ ಒಂದು ತಿಗಳ ಹಿಂದೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗ ವಹಿಸಿದ 150 ಮಂದಿಗೆ ಹಳದಿ ಕಾಮಾಲೆ ಖಚಿತಪಡಿಸಲಾಗಿದೆ. ವಿವಾಹಕ್ಕೆ ಮುಂಚಿತವಾಗಿ ನಡೆದ
Read Moreಕೊಲ್ಲಂ: ಗೆಳೆಯನ ತಂದೆಯ ಜೀವ ಉಳಿಸಲು ರಕ್ತದಾನ ಮಾಡಿದ ಮರು ಕ್ಷಣದಲ್ಲೇ ಹೃದಯಾಘಾತದಿಂದ ಯುವಕ ಮೃತಪಟ್ಟನು. ಪುನಲೂರು ಮಣಿಯಾರ್ ಪರವಟ್ಟಂ ಮಹೇಶ್ ಭವನ್ ನಿವಾಸಿ ದಿ| ಮನೋಹರ-
Read MoreYou cannot copy content of this page