ಮತ್ತೆ ಮಳೆ ತೀವ್ರ: ಮುನ್ನೆಚ್ಚರಿಕೆ
ತಿರುವನಂತಪುರ: ರಾಜ್ಯದಲ್ಲಿ ಮತ್ತೆ ಮಳೆ ತೀವ್ರಗೊಳ್ಳುತ್ತಿದೆ. ಇಂದಿನಿಂದ ಮತ್ತೆ ಕೆಲವೆಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಮೂರು
Read Moreತಿರುವನಂತಪುರ: ರಾಜ್ಯದಲ್ಲಿ ಮತ್ತೆ ಮಳೆ ತೀವ್ರಗೊಳ್ಳುತ್ತಿದೆ. ಇಂದಿನಿಂದ ಮತ್ತೆ ಕೆಲವೆಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಮೂರು
Read Moreತಿರುವನಂತಪುರ: ದೀರ್ಘಕಾ ಲದ ಪೊಲೀಸ್ ಸೇವೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶೇಖ್ ದರ್ವೇಶ್ ಸಾಹಿಬ್ ಇಂದು ನಿವೃತ್ತರಾಗುವರು. ಆದ್ದರಿಂದ ಆ ಸ್ಥಾನಕ್ಕೆ ಯಾರನ್ನು ಆರಿಸಲಾಗುವುದೆಂಬ ವಿಷಯದಲ್ಲಿ
Read Moreತೃಶೂರು: ಇಲ್ಲಿನ ಪುದುಕ್ಕಾಡ್‌ನಲ್ಲಿ ಅವಿವಾಹಿತರಾದ ಜೋಡಿ ನವಜಾತ ಶಿಶುಗಳನ್ನು ಕೊಲೆಗೈದ ಪ್ರಕರಣದಲ್ಲಿ ಹೂತುಹಾಕಿದ ಸ್ಥಳವನ್ನು ತೆರೆದು ಇಂದು ಪರಿಶೀಲಿಸಲಾಗುವುದು. ಮೊದಲ ಮಗುವನ್ನು ಹೂತುಹಾಕಿದ ಒಂದನೇ ಆರೋಪಿ ಅನಿಶಾಳ
Read Moreತಿರುವನಂತಪುರ: ಕೇರಳ ಸೇರಿದಂತೆ ಆರು ರಾಜ್ಯಗಳ ಮತದಾರ ಯಾದಿಯಿಂದ ಅಕ್ರಮ ವಲಸಿಗರನ್ನು ತೆಗೆದುಹಾಕುವ ಹೊಸ ಕ್ರಮವನ್ನು ಭಾರತೀಯ ಚುನಾವಣಾ ಆಯೋಗ ಆರಂಭಿಸಿದೆ. ಇದರಂತೆ ಮತದಾರ ಯಾದಿಯಲ್ಲಿ ಹೆಸರು
Read Moreಭೋಪಾಲ್: ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿ ದಾದಿಯ ಕುತ್ತಿಗೆ ಕೊಯ್ದು ಕೊಲೆಗೈದ ಭೀಕರ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ್‌ನಲ್ಲಿ ನಡೆದಿದೆ. ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿರುವ ಸಂಧ್ಯಾ ಚೌದರಿ (18) ಕೊಲೆಗೈಯ್ಯಲ್ಪಟ್ಟ
Read Moreಕಲ್ಲಿಕೋಟೆ: ಇಲ್ಲಿನ ಮಾವೂರು ಎಂಬಲ್ಲಿರುವ ವಾಹನ ಶೋರೂಂ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಶೋರೂಂನಲ್ಲಿದ್ದ ವಾಹನಗಳು ಉರಿದು ನಾಶಗೊಂಡಿವೆ. ಮಾವೂರು ಪೊಲೀಸ್ ಠಾಣೆ ಸಮೀಪದಲ್ಲಿರುವ ದ್ವಿಚಕ್ರವಾಹನ ಶೋರೂಂನಲ್ಲಿ
Read Moreತಿರುವನಂತಪುರ: ಪ್ಲಸ್‌ಟು ಅಂಕಪಟ್ಟಿ ಮುದ್ರಣದಲ್ಲಿ ವ್ಯಾಪಕ ತಪ್ಪುಗಳು ಉಂಟಾಗಿದ್ದು, ಆ ಬಗ್ಗೆ ಸಮಗ್ರ ತನಿಖೆಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ನಿರ್ದೇಶ ನೀಡಿದ್ದಾರೆ. ನಾಲ್ಕುಲಕ್ಷದಷ್ಟು ಪ್ಲಸ್‌ಟು
Read Moreಮಂಗಳೂರು: ಕಾಸರಗೋಡು ನಿವಾಸಿ, ಪ್ರಜಾವಾಣಿ ಪತ್ರಿಕೆಯ ವರದಿಗಾರ ರಾಜೇಶ್ ರೈ ಚಟ್ಲರಿಗೆ ಮಾಧ್ಯಮ ಕ್ಷೇತ್ರದಲ್ಲಿ ನಡೆಸಿದ ಸಾಧನೆಗಾಗಿ ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನಿನ್ನೆ
Read Moreಕಾಸರಗೋಡು: ರಾಜ್ಯದ ಸ್ಥಳೀ ಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚು ನಾವಣೆ ನಡೆಯಲಿರುವಂತೆ ಅದಕ್ಕಿರು ವ ಪೂರ್ವಭಾವಿ ಚಟುವಟಿಕೆಗಳಿಗೆ ರೂಪು ನೀಡಲು ಕೇಂದ್ರ ಗೃಹಖಾತೆ ಸಚಿವ ಅಮಿತ್ ಶಾ
Read Moreಎರ್ನಾಕುಳಂ: ಬೆಂಗಳೂರಿ ನಿಂದ ಎಂಡಿಎಂಎ ತಂದು ಎರ್ನಾಕುಳಂನ ಹಾಸ್ಟೆಲ್‌ಗಳಲ್ಲಿ ವಿತರಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ದ್ದಾರೆ. ಪತ್ತನಂತಿಟ್ಟ ನಿವಾಸಿಯಾದ ಅಶ್ವಿನ್, ಕೋಟಯಂ ನಿವಾಸಿಯಾದ ಅಕ್ಬರ್ ಖಾನ್
Read MoreYou cannot copy content of this page