ಬೆಂಗಳೂರಿನಿಂದ ಮಾದಕವಸ್ತು ತಂದು ಹಾಸ್ಟೆಲ್‌ಗಳಲ್ಲಿ ವಿತರಣೆ: ಇಬ್ಬರು ಯುವಕರು ಸೆರೆ
ಎರ್ನಾಕುಳಂ: ಬೆಂಗಳೂರಿ ನಿಂದ ಎಂಡಿಎಂಎ ತಂದು ಎರ್ನಾಕುಳಂನ ಹಾಸ್ಟೆಲ್‌ಗಳಲ್ಲಿ ವಿತರಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ದ್ದಾರೆ. ಪತ್ತನಂತಿಟ್ಟ ನಿವಾಸಿಯಾದ ಅಶ್ವಿನ್, ಕೋಟಯಂ ನಿವಾಸಿಯಾದ ಅಕ್ಬರ್ ಖಾನ್
Read More