REGIONAL

LatestREGIONAL

ಸಾಲದ ಹೊರೆ ಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಸಾಲದ ಹೊರೆ ಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮುಂಡ್ಯ ತ್ತಡ್ಕ ತೋಪುರ ನಿವಾಸಿ ಯೂಸಫ್ (77) ಎಂಬವರು

Read More
REGIONAL

 ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ: ಬಸ್‌ನಿಂದ ವಾರೀಸುದಾರರಿಲ್ಲದ 3.75 ಲೀಟರ್ ಕರ್ನಾಟಕ ಮದ್ಯ ವಶ

ಹೊಸಂಗಡಿ: ವಾಮಂ ಜೂರುನಲ್ಲಿರುವ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ವಾರೀ ಸುದಾರರಿಲ್ಲದ 3.75ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ.ನಿನ್ನೆ ಸಂಜೆ 5.40ರ ವೇಳೆ ಇನ್ಸ್ಫೆಕ್ಟರ್ ಗಂಗಾಧರನ್

Read More
LatestREGIONAL

ಕೆ. ಸುಧಾಕರನ್‌ರಿಗೆ ಬೆಂಬಲ ಡಿಸಿಸಿ ಕಚೇರಿ ಮುಂದೆ ಫ್ಲೆಕ್ಸ್

ಕಾಸರಗೋಡು: ಕೆಪಿಸಿಸಿ ಅಧ್ಯಕ್ಷರಾಗಿ ಕೆ. ಸುಧಾಕರನ್ ಮುಂದುವರಿಯಲಿ ಎಂದು ಬರೆದಿರುವ ಫ್ಲೆಕ್ಸ್ ಬೋರ್ಡ್ ಡಿಸಿಸಿ ಕಚೇರಿ ಮುಂದೆ ಪ್ರತ್ಯಕ್ಷ ಗೊಂಡಿದೆ. ಸೇವ್ ಕಾಂಗ್ರೆಸ್ ಕಾಸರಗೋಡು ಎಂಬ ಹೆಸರಲ್ಲಿ

Read More
NewsREGIONAL

ಮೊಳಗಿತು ಸೈರನ್‌ಗಳು: ಜಿಲ್ಲೆಯ ಮೂರು ಕಡೆಗಳಲ್ಲಿ ಆಪರೇಶನ್ ಅಭ್ಯಾಸ್ ಅಣಕು ಕವಾಯತು

ಕಾಸರಗೋಡು: ಪಾಕಿಸ್ತಾನದ ಉಗ್ರರ ನೆಲೆಗಳಿಗೆ ಭಾರತೀಯ ಸೇನಾ ಪಡೆ ಆಪರೇಷನ್ ಸಿಂಧೂರ್ ಎಂಬ ಹೆಸರಲ್ಲಿ ನಿನ್ನೆ ನಸುಕಿನ ಜಾವ ಕ್ಷಿಪಣಿ ದಾಳಿ ನಡೆಸಿ ಅದು ಇಡೀ ವಿಶ್ವವನ್ನೇ

Read More
REGIONAL

ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ನೂತನ ಪ್ರಧಾನ ಮಹಾದ್ವಾರ ಲೋಕಾರ್ಪಣೆ

ಮಂಜೇಶ್ವರ: ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದಲ್ಲಿ ಸುಮಾರು 11 ಲಕ್ಷ ರೂಪಾಯಿ ಮೊತ್ತದಲ್ಲಿ ನೂತನವಾಗಿ ನಿರ್ಮಿಸಿದ ಪ್ರಧಾನ ಮಹಾದ್ವಾರದ ಉದ್ಘಾಟನೆ ಹಾಗೂ ಕಾಣಿಕೆ ಡಬ್ಬಿ

Read More
REGIONAL

ಚಕ್ರವರ್ತಿ ಹೊಸಂಗಡಿ ವಾರ್ಷಿಕೋತ್ಸವ

ಹೊಸಂಗಡಿ: ಚಕ್ರವರ್ತಿ ಹೊಸಂಗಡಿ ಇದರ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರತಿಷ್ಠಾ ದಿನಾಚರಣೆ ಇತ್ತೀಚೆಗೆ ಜರಗಿತು.ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಭಜನೆ, ತುಪ್ಪಾಭಿಷೇಕ ಹಾಗೂ ಮಹಾಪೂಜೆ

Read More
LatestREGIONAL

ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಯುವಕನ ಮೃತ್ಯುವಿನಿಂದ ನಾಡಿನಲ್ಲಿ ಶೋಕಸಾಗರ

ಮಂಜೇಶ್ವರ: ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ  ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಐಲ ಮೈದಾನ ಬಳಿಯ ನಿವಾಸಿ ಉಮೇಶ-ಸರಯೂ

Read More
NewsREGIONAL

ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕ ಗಂಭೀರ ಗಾಯ

ಮಂಜೇಶ್ವರ: ಚಲಿಸುತ್ತಿದ ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕನೆÆÃರ್ವ ಗಂಭೀರ ಗಾಯಗೊಂಡ ಘಟನೆ ತೂಮಿನಾಡು ಜಂಕ್ಷನ್‌ನಲ್ಲಿ ರಾತ್ರಿ ನಡೆದಿದೆ. ಕುಂಜತ್ತೂರು ಸನ್ನಡ್ಕ ಪರಿಸರದ ಶಿವರಾಜ್ ಎಂಬವರು ಗಾಯಗೊಂ ಡಿರುವುದಾಗಿ

Read More
REGIONAL

ಎಂಡಿಎಂಎ ವಶ : ಇಬ್ಬರ ವಿರುದ್ಧ ಕೇಸು

ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಅಬ್ಬಾಸ್ ಪಿ.ಕೆ.ಯವರ ನೇತೃತ್ವದ ಪೊಲೀಸರ ತಂಡ ಮುಟ್ಟತ್ತೋಡಿ ಪನ್ನಿಪ್ಪಾರೆಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ವಾದ 0.18 ಗ್ರಾಂ ಎಂಡಿಎಂಎ

Read More
LatestREGIONAL

10ರ ಹರೆಯದ ಬಾಲಕ, 16ರ ಬಾಲಕಿಗೆ ಕಿರುಕುಳ: ಮಂಜೇಶ್ವರದಲ್ಲಿ ಇಬ್ಬರು ಪೋಕ್ಸೋ ಪ್ರಕಾರ ಬಂಧನ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಕಡೆಗಳಲ್ಲಿ ಪ್ರಾಯಪೂರ್ತಿಯಾಗದ ಇಬ್ಬರು ಮಕ್ಕಳ ಮೇಲೆ ಕಿರುಕುಳ ನಡೆದ ಬಗ್ಗೆ ದೂರಲಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣ

Read More

You cannot copy content of this page