REGIONAL

LatestREGIONAL

ಪ್ಲಸ್‌ಟು ಸೇ ಪರೀಕ್ಷೆಯಲ್ಲಿ ಅಂಕ ಕಡಿಮೆಯಾದ ವ್ಯಥೆ: ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪ್ಲಸ್‌ಟು ಸೇ ಪರೀಕ್ಷೆಯಲ್ಲಿ  ಅಂಕ ಕಡಿಮೆಯಾ ದುದರಿಂದ ವ್ಯಥೆಯಲ್ಲಿದ್ದ ವಿದ್ಯಾ ರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವೆಳ್ಳರಿಕುಂಡ್ ಸೈಂಟ್ ಜೂಡ್ಸ್ ಹೈಯರ್ ಸೆಕೆಂಡರಿ

Read More
LatestREGIONAL

ಕರ್ನಾಟಕದ ಕಾರ್ಮಿಕ ನಾಪತ್ತೆ: ಹೊಳೆ ನೀರಿನಲ್ಲಿ ಸೆಳೆತಕ್ಕೊಳಗಾಗಿರಬಹುದೆಂಬ ಶಂಕೆ

ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ನಿವಾಸಿ ವಲಸೆ ಕಾರ್ಮಿಕ ನೋರ್ವ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಜೆಸಿಬಿ ವಾಹನದ ಸಹಾಯಕನಾಗಿ ಕರ್ನಾಟಕ ಬೆಳಗಾವಿ ನಿವಾಸಿ ದುರ್ಗಪ್ಪ

Read More
LatestREGIONAL

ಮಳೆ: ಮುಂದುವರಿಯುತ್ತಿರುವ ನಾಶನಷ್ಟ ; ಕೊಡ್ಲಮೊಗರುನಲ್ಲಿ ಗುಡ್ಡೆ ಕುಸಿತ

ಕೊಡ್ಲಮೊಗರು: ವಿವಿಧ ಕಡೆಗ ಳಲ್ಲಿ ಗುಡ್ಡೆ ಕುಸಿತ, ಕೃಷಿ ನಾಶ ಸಂಭವಿಸುತ್ತಿರುವ ಮಧ್ಯೆ ಕೊಡ್ಲ ಮೊಗರು ಉರ್ಮಿ ತುಪ್ಪೆಯಲ್ಲಿ ನಿನ್ನೆ ರಾತ್ರಿ ಗುಡ್ಡೆ ಕುಸಿತ ಉಂಟಾಗಿದೆ. ಇದರಿಂದಾಗಿ

Read More
NewsREGIONAL

ಮೆದುಳಿನ ಆಘಾತದಿಂದ ಯುವಕ ಮೃತ್ಯು

ಕುಂಬಳೆ: ಮೆದುಳಿನ ಆಘಾತ ದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟನು. ಪೇರಾಲ್ ಮಾಳಿಯೇಕ್ಕಲ್ ಹೌಸ್‌ನ ಜವಾದ್  ಯಾನೆ ಫವಾದ್ (24) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ವೇಳೆ

Read More
REGIONAL

ತೆಂಗಿನಕಾಯಿ ಕಳವು: ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ಮನೆಯ ಶೆಡ್‌ನಿಂದ ಹಾಡಹಗಲೇ ತೆಂಗಿನಕಾಯಿಗಳನ್ನು ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗ ಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಜೆ.ಎಂ. ರೋಡ್‌ನ ಅಹಮ್ಮದ್ ಬಶೀರ್ (50), ಕುಂಜತ್ತೂರು

Read More
REGIONAL

ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರ ಸೆರೆ

ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ನಾಂಗಿಕಡಪ್ಪುರ ನಿವಾಸಿಗಳಾದ ಶಂಸುದ್ದೀನ್ (20), ಮೊಹಮ್ಮದ್ ಶಿಹಾಬುದ್ದೀನ್ (20) ಎಂಬಿವರನ್ನು ಬಂಧಿಸಲಾಗಿದೆ. ಶಂಸುದ್ದೀನ್ ಮೊಗ್ರಾಲ್ನ ರೆಸಾರ್ಟ್

Read More
LatestREGIONAL

ಕಾರಿನಲ್ಲಿ 4 ಕಿಲೋ ಗಾಂಜಾ ಸಾಗಿಸಿದ ಪ್ರಕರಣ: ದ್ವಿತೀಯ ಆರೋಪಿ ಪಟ್ಲ ನಿವಾಸಿಗೆ ಎರಡು ವರ್ಷ ಕಠಿಣ ಸಜೆ, 30 ಸಾವಿರ ರೂ. ದಂಡ

ಕಾಸರಗೋಡು: ಸ್ವಿಫ್ಟ್ ಕಾರಿನಲ್ಲಿ 4.830 ಕಿಲೋ ಗಾಂಜಾ ಸಾಗಿಸಿದ ಪ್ರಕರಣದಲ್ಲಿ  ಎರಡನೇ ಆರೋಪಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ. ದಂಡ

Read More
NewsREGIONAL

ಚೆಂಗಳ ಪಂಚಾಯತ್ 9ನೇ ವಾರ್ಡ್‌ನಲ್ಲಿ ರಸ್ತೆ ಅತಿಕ್ರಮಣ: ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಾಗರಿಕರ ರೋಷ

ಕಾಸರಗೋಡು: ಚೆಂಗಳ ಪಂಚಾ ಯತ್ 9ನೇ ವಾರ್ಡ್ ಕೋಲಾಚಿ ಯಡ್ಕ ಎಂಬಲ್ಲಿ  ಪಂಚಾಯತ್ ರಸ್ತೆಯನ್ನು ವ್ಯಕ್ತಿಯೋರ್ವ ಅತಿಕ್ರಮಿಸಿ ಸ್ವಂತವಾಗಿಸಿಕೊಂಡಿರುವುದಾಗಿ ದೂರಲಾಗಿದೆ. ಇದರಿಂದಾಗಿ 35 ಕುಟುಂಬಗಳು ಸಮಸ್ಯೆಗೀಡಾಗಿ ರುವುದಾಗಿ

Read More
NewsREGIONAL

ವರ್ಕಾಡಿ, ಕಜೆ ಪ್ರದೇಶಗಳಲ್ಲಿ ಭೂ ಕುಸಿತ ಹಲವು ಕುಟುಂಬಗಳ ಸ್ಥಳಾಂತರ

ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ಕಜೆ ಎಂಬಲ್ಲಿ ಭೂಮಿ ಕುಸಿದು ಅಪಾಯದ ಸ್ಥಿತಿ ಉಂಟಾ ಗಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗುರುವಾರ ರಾತ್ರಿ ಘಟನೆ

Read More
REGIONAL

ತೃಕನ್ನಾಡು ರಸ್ತೆ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಿಲ್ಲ: ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ

ಬೇಕಲ: ತೀವ್ರ ಮಳೆ ಹಾಗೂ ಕಡಲ್ಕೊರೆತದಿಂದಾಗಿ ಕಾಸರಗೋಡು- ಕಾಞಂಗಾಡ್ ರಾಜ್ಯ ಹೆದ್ದಾರಿಯ ಬದಿ ಕುಸಿದ ತೃಕನ್ನಾಡ್ ರಸ್ತೆ, ಕುಡುಂಗಲ್ಲೂರು ಮಂಟಪ ಸಂರಕ್ಷಣೆಗಿರುವ ನಿರ್ಮಾಣ ಚಟುವಟಿಕೆಗಳು ಇನ್ನೂ ಆರಂಭಗೊಂಡಿಲ್ಲ.

Read More

You cannot copy content of this page