ಚಂದ್ರಾವತಿ ನಿಧನ

ಬದಿಯಡ್ಕ: ನೆಕ್ರಾಜೆ ಪೊಯ್ಯೆಕಂಡದ ದಿ| ಕಣ್ಣಪ್ಪ ಆಚಾರ್ಯರ ಪತ್ನಿ ಚಂದ್ರಾವತಿ (85) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು.

ಮೃತರು ಮಕ್ಕಳಾದ ಪುರುಷೋತ್ತಮ, ಸುಬ್ರಹ್ಮಣ್ಯ, ಸುರೇಶ, ಗಣೇಶ, ದಿನೇಶ, ವೇಣುಗೋಪಾಲ, ಗಾಯತ್ರಿ ಅಳಿಯ-ಸೊಸೆ ಯಂದಿರಾದ             ಭವಾನಿಶಂಕರ, ಪುಷ್ಪಲತಾ, ರೇಣುಕ, ಭುವನೇಶ್ವರಿ, ಕವಿತ, ಸುಮ, ಆಶಾಲತ,ಸಹೋದರಿ ಭೂದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋವೆ ಸಹೋದರಿ ಸರಸ್ವತಿ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page