ಉಪ್ಪಳ: ಜೋಡುಕಲ್ಲು ಗಣೇಶ ಮಂದಿರದ ಸಂರಕ್ಷಣೆಗಾಗಿ ಭಜನೆ, ನಾಮಜಪ, ಯಾಗ, ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯು ತ್ತಿದ್ದು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಮಂದಿರದಲ್ಲಿ ಆಕಾಶವಾಣಿ ಎ ಗ್ರೇಡ್ ಕಲಾವಿದೆ ವಿದುಷಿ ಮಂ ಜುಳಾ.ಜೆ. ರಾವ್ ಇರಾ ಇವರಿಂದ ಶ್ರೀರಾಮ ಭಕ್ತ ಹನುಮ ಎಂಬ ಹರಿಕಥೆ ನಡೆಯಿತು. ಹಾರ್ಮೋನಿ ಯಂನಲ್ಲಿ ಸತ್ಯನಾರಾಯಣ ಐಲ, ತಬಲದಲ್ಲಿ ಸಚಿನ್ ಕೊಂಡೆವೂರು ಸಹಕರಿಸಿದರು. ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಚತು ರ್ವಿಂಶತಿ ನಾಳಿಕೇರ ಗಣಹೋಮ ಮತ್ತು ಗಣಪತ್ಯಥರ್ವಶೀರ್ಷ ಯಾಗ ಆರಂಭಗೊAಡಿದೆ.






