ಕೊಂಡೆವೂರು ಶ್ರೀಗಳ ಚಾತುರ್ಮಾಸ್ಯ ಮಂಗಳೋತ್ಸವ: ಅಖಂಡ ಭಜನೆ ಆರಂಭ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾ ನಂದ ಯೋಗಾಶ್ರಮದ ಶ್ರೀ ಯೋಗಾ ನಂದ ಸರಸ್ವತೀ ಸ್ವಾಮೀಜಿಯವರ ೨೩ನೇ ಚಾತುರ್ಮಾಸ್ಯ ಮಂಗಳೋತ್ಸವ ಹಾಗೂ 48 ಗಂಟೆಗಳ ಅಖಂಡ ಭಜನೋತ್ಸವ ಆರಂಭಗೊAಡಿದೆ. ನಿನ್ನೆ ಸೂಯÁðಸ್ತಕ್ಕೆ ಭಜನೋತ್ಸವದ ದೀಪ ಪ್ರಜ್ವಲನೆಯನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನೆರವೇರಿಸಿ ಭಜನೆಗೆ ಚಾಲನೆ ನೀಡಿದರು. ನಾಳೆ ಸೂಯÁðಸ್ತಕ್ಕೆ ಭಜನಾ ಮಂಗಳ, ಮಹಾಪೂಜೆ, ೨೬ರಂದು ಪ್ರಾತ:ಕಾಲ ೫.೩೦ರಿಂದ ಶ್ರೀ ಗುರುಗಳಿಂದ ಸಂಸ್ಥಾನ ಪೂಜೆ, ಬಳಿಕ ನಕ್ಷತ್ರ ವನದ ಆನಂದ ತೀರ್ಥ ಪುಷ್ಕರಿಣಿಯಲ್ಲಿ ಮೃತ್ತಿಕಾ ವಿಸರ್ಜನೆ, ಬೆಳಿಗ್ಗೆ 7.30ಕ್ಕೆ ಮಹಾಪೂಜೆ, ಶ್ರೀ ಗುರುಗಳಿಂದ ಮಂತ್ರಾಕ್ಷತೆ ನಡೆಯಲಿದೆ.

RELATED NEWS

You cannot copy contents of this page