ಕುಂಬಳೆ: ಕುಂಬಳೆ ಪ್ರೆಸ್ ಫಾರಂ ಡಿಜಿಟಲೈಸೇಶನ್ ಅಂಗವಾಗಿ ಆರಂಭಿಸುವ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಪೇಜ್‌ಗಳ ಉದ್ಘಾಟನೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಇಂದು ಸಂಜೆ ೪ಕ್ಕೆ ಕುಂಬಳೆ ಪ್ರೆಸ್‌ಫಾರಂ ಹಾಲ್‌ನಲ್ಲಿ ನಡೆಯಲಿದೆ. ಶಾಸಕ ಎಕೆಎಂ ಅಶ್ರಫ್, ಕುಂಬಳೆ ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಮುಳುಗುತಜ್ಞ ಈಶ್ವರ ಮಲ್ಪೆ, ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಕುಂಬಳೆ ಸಿಐ ಅನೂಪ್‌ಕೃಷ್ಣ, ಉದ್ಯಮಿ ಡಾ. ಎಂ.ಎಂ. ಇಸ್ಸುದ್ದೀನ್ ಎಂಬಿವರನ್ನು ಗೌರವಿಸಲಾಗುವುದು.






