ಲಲಿತ ನಿಧನ

ಕಾಸರಗೋಡು: ಬೀರಂತಬೈಲು ಕೊಳ್ಕೆಬೈಲು ಮಾತೃಛಾಯ ನಿಲಯದ ದಿ| ಶೀನ ಪೂಜಾರಿಯವರ ಪತ್ನಿ ಲಲಿತ (70) ನಿಧನ ಹೊಂದಿದರು. ಮೃತರು ಮಕ್ಕಳಾದ ಅಶೋಕ, ಕಿಶೋರ್, ಪ್ರಿಯ, ಚಿತ್ರ, ಅಳಿಯ-ಸೊಸೆಯಂದಿ ರಾದ ವಸಂತ, ಮಮತ, ಭವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಅಳಿಯ ಹರೀಶ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page