ಯುವಕನನ್ನು ಕಾರಿನಲ್ಲಿ ಅಪಹರಣ: ಪೊಲೀಸರು ಬೆನ್ನಟ್ಟಿದಾಗ ಯುವಕ, ಕಾರನ್ನು ಉಪೇಕ್ಷಿಸಿ ತಂಡ ಪರಾರಿ
ಮಂಜೇಶ್ವರ: ಗೆಳೆಯರ ಜೊತೆ ಮಾತನಾಡುತ್ತಿದ್ದ ಯುವಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಲಾಗಿದೆ. ಪೊಲೀಸರು ಬೆನ್ನಟ್ಟುತ್ತಿದ್ದಾರೆ ಎಂದು ತಿಳಿದ ತಂಡ ಯುವಕನನ್ನು ಹಾಗೂ ಕಾರನ್ನು ಉಪೇಕ್ಷಿಸಿ ಪರಾರಿಯಾಗಿದೆ. ಘಟನೆಯಲ್ಲಿ ಮಂಜೇಶ್ವರ