256 ಗ್ರಾಂ ಎಂಡಿಎಂಎ ಸಹಿತ ಪೊವ್ವಲ್, ಆಲಂಪಾಡಿ ನಿವಾಸಿಗಳು ಸೆರೆಗೀಡಾದ ಪ್ರಕರಣ: ಮಾದಕವಸ್ತು ಹಸ್ತಾಂತರಿಸಿದ ಮತ್ತೆ ಮೂವರ ಬಂಧನ
ಕಾಸರಗೋಡು: ಕಾರಿನಲ್ಲಿ ಸಾಗಿಸು ತ್ತಿದ್ದ ವೇಳೆ ಪೆರಿಯ ಮುತ್ತನಡ್ಕದಿಂದ 256.02 ಗ್ರಾಂ ಎಂಡಿಎಂಎ ವಶಪಡಿ ಸಿದ ಪ್ರಕರಣದಲ್ಲಿ ಇನ್ನೂ ಮೂವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ