ಸೀತಾಂಗೋಳಿ ನಿವಾಸಿಯನ್ನು ಗಲ್ಫ್ನಿಂದ ಊರಿಗೆ ಕರೆಸಿ ಕೊಲೆಗೈದ ಪ್ರಕರಣ: ಇನ್ನೋರ್ವ ಮುಖ್ಯ ಆರೋಪಿ ಬಂಧನ
ಕಾಸರಗೋಡು: ಗಲ್ಪ್ ಉದ್ಯೋಗಿ ಯಾದ ಯುವಕನನ್ನು ಅಪಹರಿಸಿ ಗಂಭೀರ ಹಲ್ಲೆಗೊಳಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಕಾರಿನಲ್ಲಿ ಕೊಂ ಡೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು