ಸಮುದ್ರದಡದಲ್ಲಿರಿಸಿದ್ದ ದೋಣಿ, ಇಂಜಿನ್, ಬಲೆ ಬೆಂಕಿಗಾಹುತಿ: ದುಷ್ಕರ್ಮಿಗಳು ಕಿಚ್ಚಿಟ್ಟಿರುವುದಾಗಿ ಸಂಶಯ; ತನಿಖೆ ಆರಂಭ
ಕುಂಬಳೆ: ಮೀನುಗಾರಿಕೆ ಬಳಿಕ ಸಮುದ್ರ ದಡದಲ್ಲಿರಿಸಿದ್ದ ದೋಣಿ, ಇಂಜಿನ್ ಹಾಗೂ ಬಲೆ ಬೆಂಕಿಗಾಹುತಿಯಾಗಿದೆ. ಮುಟ್ಟಂ ಕಡಪ್ಪುರದಲ್ಲಿ ಇಂದು ಮುಂಜಾನೆ 2.30ರ ವೇಳೆ ಘಟನೆ ನಡೆದಿದೆ. ಮುಟ್ಟಂ ಬೇರಿಕೆ
Read More