ಚುನಾವಣೆ ಸಮಯದಲ್ಲಿ ಮೆಥಾಫಿಟಾಮಿನ್ ವಶಪಡಿಸಿದ ಪ್ರಕರಣ: ಇಬ್ಬರಿಗೆ 2 ವರ್ಷ ಕಠಿಣ ಸಜೆ, ದಂಡ
ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿ ಸಾಗಿಸುತ್ತಿದ್ದ 4.8 ಗ್ರಾಂ ಮೆಥಾಫಿಟಾಮಿನ್ ವಶಪಡಿಸಿದ ಪ್ರಕರಣದಲ್ಲಿ ಇಬ್ಬರಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ
Read More