ಮಂಜೇಶ್ವರದಲ್ಲಿ ಮನೆಯಿಂದ 10 ಲಕ್ಷ ರೂ.ಗಳ ವಜ್ರಾಭರಣ, ಬೆಂಡೋಲೆ ಕಳವು: ಮನೆ ಕೆಲಸದಾಳು ಯುವತಿ ಕಸ್ಟಡಿಗೆ
ಉಪ್ಪಳ: ಕೆಲಸಕ್ಕೆ ನಿಂತ ಮನೆಯಿಂದ 10 ಲಕ್ಷ ರೂಪಾಯಿ ಮೌಲ್ಯವುಳ್ಳ ವಜ್ರಾಭರಣಗಳು ಹಾಗೂ ಎರಡು ಬೆಂಡೋಲೆಗಳನ್ನು ಕಳವು ನಡೆಸಿದ ಯುವತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶ
Read More