ಟೈಲರ್ ಸೀನಪ್ಪ ರೈ ನಿಧನ

 
ಪುತ್ತಿಗೆ: ವೊರ್ಕೂಡ್ಲು ನಿವಾಸಿ ಸೀನಪ್ಪ ರೈ (56) ನಿಧನಹೊಂ ದಿದರು. ಹಲವು ವರ್ಷಗಳಿಂದ ಅಂಗಡಿಮೊಗರಿ ನಲ್ಲಿ ಇವರು ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು. ಮೃತರು ಪತ್ನಿ ವಸಂತಿ, ಮಕ್ಕಳಾದ ವರುಣ್, ಕೌಶಿಕ್ (ಇಬ್ಬರೂ ಗಲ್ಫ್ ಉದ್ಯೋಗಿಗಳು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page