ಅಂಗಡಿಮೊಗರು ಶಾಲೆಯಲ್ಲಿ ರ‍್ಯಾಗಿಂಗ್ ಐವರು ವಿದ್ಯಾರ್ಥಿಗಳ ವಿರುದ್ಧ ಕೇಸು

ಕುಂಬಳೆ: ಅಂಗಡಿಮೊಗರು ಶಾಲೆಯಲ್ಲಿ ನಡೆದ ರ‍್ಯಾಗಿಂಗ್‌ಗೆ ಸಂಬಂಧಿಸಿ ಆ ಶಾಲೆಯ ಐದು ವಿದ್ಯಾರ್ಥಿಗಳ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.  ಪ್ರಾಂಶುಪಾಲೆ ರಾಜಲಕ್ಷ್ಮಿ ನೀಡಿದ ದೂರಿನಂತೆ ಕೇಸು ದಾಖಲಿ ಸಲಾಗಿದೆ. ಈ ತಿಂಗಳ 11ರಂದು ಪ್ಲಸ್‌ವನ್ ವಿದ್ಯಾರ್ಥಿಗೆ ಐದು ಮಂದಿ ಪ್ಲಸ್‌ಟು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಈ ಬಗ್ಗೆ  ಶಾಲಾ ಮೆನೇಜ್‌ಮೆಂಟ್ ತನಿಖೆ ನಡೆಸಿ ಹಲ್ಲೆಗೈದ ವಿದ್ಯಾರ್ಥಿ ಗಳನ್ನು ಅಮಾನತುಗೊಳಿಸಲು ತೀರ್ಮಾನಿಸಿತ್ತು. 

Leave a Reply

Your email address will not be published. Required fields are marked *

You cannot copy content of this page