ಅಪಘಾತ: ಮೂರು ಮಂದಿಗೆ ಗಾಯ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಮಟ್ಟಲಾಯಿಯಲ್ಲಿ ಖಾಸಗಿ ಬಸ್ ಹಾಗೂ ಗೂಡ್ಸ್ ಆಟೋ ಮಧ್ಯೆ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿದ್ದಾರೆ. ಓರ್ವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಕ್ಲಾಯಿಕ್ಕೋಡ್ ನಿವಾಸಿ ಶ್ಯಾಂಜಿತ್, ಪಿಲಿಕ್ಕೋಡ್ ಕಣ್ಣಂಗೈ ನಿವಾಸಿ ಸುರೇಶ್, ಪೊನ್ಮಾಲಂ ನಿವಾಸಿ ಸಂತೋಷ್ ಎಂಬವರನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ.

RELATED NEWS

You cannot copy contents of this page