ಕುಂಬಳೆ ಐಎಚ್‌ಆರ್‌ಡಿಯಲ್ಲಿ ಎಬಿವಿಪಿ
ಕುಂಬಳೆ: ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ಮಂಜೇಶ್ವರ ಕಾಲೇಜಿ ನಲ್ಲಿ ನಿನ್ನೆ ನಡೆದ ಯೂನಿಯನ್ ಚುನಾ ವಣೆಯಲ್ಲಿ ಐಎಚ್‌ಆರ್‌ಡಿಯ ಇತಿಹಾ ಸದಲ್ಲೇ ಮೊದಲ ಬಾರಿಗೆ ಮೇಜರ್‌ನಲ್ಲಿ 8ರಲ್ಲಿ 8 ಸ್ಥಾನಗಳೊಂದಿಗೆ, ಮೈನರ್‌ನಲ್ಲಿ ಸ್ಪರ್ಧಿಸಿದ 6ರಲ್ಲಿ 5 ಸ್ಥಾನಗಳೊಂದಿಗೆ ಎಬಿವಿಪಿ 3ನೇ ಬಾರಿ ಯೂನಿಯನ್ ಅಧಿಕಾರ ಪಡೆದಿದೆ. ಇಲ್ಲಿ ಎಸ್‌ಎಫ್‌ಐಗೆ ಯಾವುದೇ ಸೀಟು ಲಭಿಸಿಲ್ಲ. ಕಾಲೇಜು ಯೂನಿಯನ್ ಅಧ್ಯಕ್ಷೆ ಹರ್ಷಿಣಿ ಎಸ್, ಉಪಾಧ್ಯಕ್ಷೆ ಹರ್ಷಿತಾ ಕೆ, ಕಾರ್ಯದರ್ಶಿ ಉಷಾ ಕುಮಾರಿ ಪಿ, ಸಹ ಕಾರ್ಯದರ್ಶಿ ಮನಿಶಾ ಬಿ, ಯುಯುಸಿ ವಿಜಿತ್ ಸಿ.ಎಚ್, ಫೈನ್ ಆರ್ಟ್ಸ್ ಕಾರ್ಯದರ್ಶಿ ಶ್ರೀಜಿತ ಪಿ.ಜಿ, ಮ್ಯಾಗಜಿನ್ ಎಡಿಟರ್ ಹರ್ಷಲತಾ ಎಸ್, ಸ್ಪೋರ್ಟ್ಸ್ ಕ್ಯಾಪ್ಟನ್ ಅಖಿನೇಶ್ ಭಾಸ್ಕರನ್ ಸೇರಿದಂತೆ ಎಂಟು ಸ್ಥಾನಗಳನ್ನು ಎಬಿವಿಪಿ ಗಳಿಸಿದೆ. ದ್ವಿತೀಯ ವರ್ಷದ ಪ್ರತಿನಿಧಿ ಜಸ್ಮಿತ ಕೆ, ತೃತೀಯ ವರ್ಷದ ಆಶಾ ಕುಮಾರಿ, ಪಿಜಿ ಪ್ರತಿನಿಧಿ ರಕ್ಷಾ ಎ, ಕಾಮರ್ಸ್ ಅಸೋಸಿಯೇ ಶನ್ ಕಾರ್ಯದರ್ಶಿ ಸಂಧ್ಯಾ, ಕಂಪ್ಯೂ ಟರ್ ಸಯನ್ಸ್ ಅಸೋಸಿ ಯೇಶನ್ ಕಾರ್ಯದರ್ಶಿ ಶುಭ, ಜಯ ಗಳಿಸಿದ್ದಾರೆ. ಬಿಎ ಅಸೋಸಿ ಯೇಶನ್ ಕಾರ್ಯ ದರ್ಶಿ ಪ್ರಥಮ ವರ್ಷ ಪ್ರತಿನಿಧಿ ಕೆಎಸ್ ಯು, ಎಂಎಸ್‌ಎಫ್ ಅಭ್ಯರ್ಥಿ ಜಯಗ ಳಿಸಿದರೆ ಎಸ್‌ಎಫ್‌ಐಗೆ ಸೀಟು ಲಭಿಸಿಲ್ಲ.