ಕುವೈತ್ ಬೆಂಕಿ ಆಕಸ್ಮಿಕದಿಂದ ಮೃತಪಟ್ಟವರ ಕುಟುಂಬಗಳಿಗೆ ನಷ್ಟ ಪರಿಹಾರ ಇಂದು

ಕಾಸರಗೋಡು: ಕುವೈತ್‌ನಲ್ಲಿ ಬೆಂಕಿ ಆಕಸ್ಮಿಕದಿಂದ ಮೃತಪಟ್ಟ ಕಾಸರಗೋಡು ಜಿಲ್ಲೆಯ ನಿವಾಸಿಗಳ ಕುಟುಂಬಗಳಿಗೆ ನಷ್ಟಪರಿಹಾರವನ್ನು ಇಂದು ಸಂಜೆ ಸಜಿವ ಕಡನ್ನಪಳ್ಳಿ ರಾಮಚಂದ್ರನ್ ಮೃತಪಟ್ಟವರ ಮನೆಗೆ ತಲುಪಿ ಹಸ್ತಾಂತರಿಸುವರು. ಚೆರ್ಕಳ ಕುಂಡಡ್ಕದ ರಂಜೀತ್, ತೃಕ್ಕರಿಪುರದ ಪಿ. ಕೇಳುರವರ ಕುಟುಂಬಗಳಿಗೆ ಸಚಿವರು ನಷ್ಟ ಪರಿಹಾರ ಹಸ್ತಾಂತರಿಸುವರು.

RELATED NEWS

You cannot copy contents of this page