ಜಿಲ್ಲೆಯ ಪ್ರಥಮ ಮೆಡಿಕಲ್ ಆಫೀಸರ್ ಮುಹಮ್ಮದ್ ಅಲಿ ಶಮ್ನಡ್ ನಿಧನ

ಕಾಸರಗೋಡು: ಜಿಲ್ಲೆಯ ಮೊದಲ ಜಿಲ್ಲಾ ಮೆಡಿಕಲ್ ಆಫೀಸರ್ ಆಗಿದ್ದ ಡಾ| ಮುಹಮ್ಮದ್ ಅಲಿ ಶಮ್ನಾಡ್(94) ನಿನ್ನೆ ಸಂಜೆ ನಿಧನಹೊಂದಿದರು.  ಇವರ ಪತ್ನಿ ಆಯಿಷಾ ಶಮ್ನಾಡ್ ಈ ಹಿಂದೆ ನಿಧನರಾಗಿದ್ದಾರೆ.  

ಮೃತರು ಮಕ್ಕಳಾದ  ಸಬೀನ, ಸಫರ್ ಅಲಿ, ಶರಫುದ್ದೀನ್, ಅಳಿಯ-ಸೊಸೆಯಂದಿರಾದ ಶಂಸುದ್ದೀನ್,ಶಬಾನಾ, ನದೀರಫಸಲ್   ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page