ಧಾರ್ಮಿಕ ಮುಖಂಡ ಬಾಲಸುಬ್ರಹ್ಮಣ್ಯನ್ ನಿಧನ

ಕೂಡ್ಲು: ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದ ಮಾಜಿ ಕಾರ್ಯದರ್ಶಿ, ಗುರುಸ್ವಾಮಿ, ಶ್ರೀ ಭಗವತೀ ಸೇವಾ ಸಂಘದ ಮಾ ಜಿ ಕಾರ್ಯದರ್ಶಿ, ಕೂಡ್ಲು ನಿವಾಸಿ ಕೆ.ಪಿ. ಬಾಲಸುಬ್ರಹ್ಮಣ್ಯನ್ (65) ಇಂದು ಬೆಳಿಗ್ಗೆ ನಿಧನಹೊಂದಿದರು. ಸ್ವಾಮಿ ಶಾಪ್ ಮಾಲಕರಾಗಿದ್ದಾರೆ.

ಮೃತರು ಪತ್ನಿ ಅನಿತಾ (ನಿವೃತ್ತ ಅಧ್ಯಾಪಿಕೆ), ಮಕ್ಕಳಾದ ವರುಣ್ ದೇವ್, ದೀಪಿಕ, ಅಳಿಯ ವರುಣ್ ಸುಂದರಂ, ಸೊಸೆ ಶ್ರುತಿ ಹಾಗೂ ಅ ಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ನಿಧನಕ್ಕೆ ಶ್ರೀ ಭಗವತೀ ಸೇವಾ ಸಂಘ  ಅಡ್ಕತ್ತಬೈಲು  ಗ್ರಾಮ ಸಮಿತಿ ಸಂತಾಪ ಸೂಚಿಸಿದೆ.

RELATED NEWS

You cannot copy contents of this page