ಪಿಡಬ್ಲ್ಯುಡಿ  ಕಾಂಪ್ಲೆಕ್ಸ್ ಕಟ್ಟಡಕ್ಕೆ ಕಲ್ಲು ತೂರಾಟ

ಕಾಸರಗೋಡು: ಪಿಡಬ್ಲ್ಯುಡಿ ಕಾಂಪ್ಲೆಸ್‌ನ ಗಾಜುಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಅದರಿಂದ ಸುಮಾರು ೧೦,೦೦೦ ರೂ.ಗಳ ನಷ್ಟವುಂಟಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page