ಬಸ್ ನೌಕರರಿಗೆ ಧನಸಹಾಯ ಹಸ್ತಾಂತರ

ಕಾಸರಗೋಡು: ಕಾಸರಗೋಡು ಬಸ್ ಚಂಗ್ಸ್ (ಕೆಬಿಸಿ) ವಾಟ್ಸಪ್ ಒಕ್ಕೂಟ ಅಪಘಾತದಲ್ಲಿ ಗಾಯಗೊಂಡ ಇಬ್ಬರು ಬಸ್ ನೌಕರರಿಗೆ ಧನ ಸಹಾಯ ಹಸ್ತಾಂತರಿಸಿತು. ಬೈಕ್‌ಅಪಘಾತದಲ್ಲಿ ಗಾಯಗೊಂಡ ಜನಾರ್ದನನ್, ಬಾಲಕೃಷ್ಣನ್ ಎಂಬಿವರಿಗೆ ಧನಸಹಾಯ ನೀಡಲಾಯಿತು. ಬಸ್ ನೌಕರರ ಒಕ್ಕೂಟವಾದ ಕಾಸರಗೋಡು ಬಸ್ ಚಂಗ್ಸ್ ನಡೆಸುವ ಕ್ಷೇಮ ಚಟುವಟಿಕೆ ಈಗಾಗಲೇ ಪ್ರಶಂಸೆಗೆ ಪಾತ್ರವಾಗಿದೆ.

RELATED NEWS

You cannot copy contents of this page