ವ್ಯಾಪಾರಿ ನಿಧನ
ಬೋವಿಕ್ಕಾನ: ಆಲೂರು ನಿವಾಸಿ ಎ. ಮೊಯ್ದೀನ್ ಕುಂಞಿ (೭೦) ನಿಧನ ಹೊಂದಿದರು. ಇವರು ವ್ಯಾಪಾರಿಯೂ, ಹಿರಿಯ ಕೃಷಿಕನೂ ಆಗಿದ್ದರು. ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಅಶ್ರಫ್, ಫೌಸಿಯ, ಸುಹರಾ, ಖದೀಜ, ಅಬ್ದುಲ್ ರಹಿಮಾನ್, ಅಬ್ದುಲ್ಲ ಸಖಾಫಿ, ಅಹಮ್ಮದ್ ಕಲಾಂ, ಫಾರೂಕ್, ತಾಹಿರ, ಹೈದರ್, ಅಳಿಯ- ಸೊಸೆಯಂದಿರಾದ ಹಾಜರ, ಅಶ್ಫಾಕ್, ಅಬ್ದುಲ್ಲ, ರಮ್ಲ, ಶಾಹಿನ, ಮಿರ್ಸಾನ ಕಲಾಂ, ಸಹೋದರ- ಸಹೋದರಿಯರಾದ ಅಬ್ದುಲ್ಲ, ಅಹಮ್ಮದ್, ಮರಿಯ, ಅಬ್ದುಲ್ ಖಾದರ್, ಮುಹಮ್ಮದ್ ಬೀಫಾತ್ತಿಮ, ಹಲೀಮ, ನಬೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.