ಅಸೌಖ್ಯ: ಯುವಕ ನಿಧನ

0
36

ಕಾಸರಗೋಡು: ಸಮಾಜ ಸೇ ವಕ ಅಣಂ ಗೂರು ಪಚ್ಚ ಕ್ಕಾಡ್ ನಿವಾ ಸಿ ಶಾಹುಲ್ ಹಮೀದ್(೩೦) ಅಸೌಖ್ಯ ಬಾಧಿಸಿ ನಿಧನ ಹೊಂದಿದರು. ಪರಿಯಾರಂ ವೈದ್ಯಕೀಯ ಕಾಲೇಜಿ ನಲ್ಲಿ ಚಿಕಿತ್ಸೆಯಲ್ಲಿದ್ದರು. ತಂದೆ ಮುಹಮ್ಮದ್ ಕುಂಞಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ತಾಯಿ ಬೀಫಾತ್ತಿಮ, ಪತ್ನಿ ನಿಲೋಫರ್, ಪುತ್ರಿ ನೌಫ, ಸಹೋದರರಾದ ಅಬ್ದುಲ್ ರಶೀದ್, ಸವಾದ್, ಸಹೋದರಿಯರಾದ ಜಸೀಲ, ಜಬೀರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY