ಅಣಂಗೂರಿನ ವಸತಿಗೃಹಕ್ಕೆ ಅಕ್ರಮಿಗಳಿಂದ ಹಾನಿ

ಕಾಸರಗೋಡು: ಕಾಸರಗೋಡು ಅಣಂಗೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯವೆಸಗುತ್ತಿರುವ ಸೋಷ್ಯಲ್ ವೆಲ್‌ವಿಷನ್ ಎಂಬ ವಸತಿಗೃಹಕ್ಕೆ ನಿನ್ನೆ ರಾತ್ರಿ ಅಕ್ರಮಿಗಳ ತಂಡವೊಂದು ನುಗ್ಗಿ ಹಾನಿಗೊಳಿಸಿದೆ.

ಈ ವಸತಿಗೃಹದ ಎದುರು ಗಡೆಯಿರುವ ಗಾಜುಗಳನ್ನು ಅಕ್ರಮಿಗಳು ಒಡೆದು ಹಾನಿಗೊಳಿ ಸಿದ್ದು ಇದರಿಂದ ಭಾರೀ ನಷ್ಟ ಅಂದಾ ಜಿಸಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page