ಕುಂಬಳೆ: ಅನಧಿಕೃತವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂ ಡಿದ್ದಾರೆ. ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿ ಚಾಲಕ ಕಿದೂರಿನ ಅಬ್ದುಲ್ ಹಕೀಂ (೩೧)ನನ್ನು ಬಂಧಿಸಲಾ ಗಿದೆ. ನಿನ್ನೆ ಸಂಜೆ ಕಂಚಿಕಟ್ಟೆಯಲ್ಲಿ ಎಸ್ಐ ಥೋಮಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹೊಯ್ಗೆ ವಶಪಡಿಸಲಾಗಿದೆ.