ಅನಧಿಕೃತ ಹೊಯ್ಗೆ ಸಾಗಾಟ

ಕುಂಬಳೆ: ಅನಧಿಕೃತವಾಗಿ ಹೊಳೆಯಿಂದ ಸಂಗ್ರಹಿಸಿ ಕೊಂಡೊ ಯ್ಯುತ್ತಿದ್ದ  ಒಂದು ಲೋಡ್ ಹೊಯ್ಗೆಯನ್ನು ಕುಂಬಳ ಎಸ್‌ಐ ಟಿ.ಎಂ. ವಿಪಿನ್ ವಶಪಡಿಸಿಕೊಂ ಡಿದ್ದಾರೆ. ಅಂಗಡಿಮೊಗರು ಹೊಳೆಯಿಂದ ಸಂಗ್ರಹಿಸಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಮೊಗ್ರಾಲ್‌ನಲ್ಲಿ ವಶಪಡಿಸಲಾಗಿದೆ. ಈ ಸಂಬಧ ಲಾರಿ ಚಾಲಕ ಮೊಗ್ರಾಲ್‌ನ ಅಶ್ರಫ್ (೩೮)ನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page