ಅಪ್ರಾಪ್ತನ ಸ್ಕೂಟರ್ ಸವಾರಿ: ಆರ್‌ಸಿ ಮಾಲಕನ ವಿರುದ್ಧ ಕೇಸು

ಮೀಯಪದವು: ಅಪ್ರಾಪ್ತ ಸ್ಕೂಟರ್ ಚಲಾಯಿಸಿದ್ದಕ್ಕೆ ಆರ್‌ಸಿ ಮಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಸಂಜೆ ಮೀಂಜ ಕಂಚಿಲದಲ್ಲಿ ವಾಹನ ತಪಾಸಣೆ ವೇಳೆ ಮೀಯಪದವು ಭಾಗದಿಂದ ಪತ್ವಾಡಿಯತ್ತ ಅಪ್ರಾಪ್ತ ಸ್ಕೂಟರ್ ಚಲಾಯಿಸುತ್ತಿದ್ದಾಗ ಪೊಲೀಸರು ಸೆರೆ ಹಿಡಿದು ಆರ್‌ಸಿ ಮಾಲಕ ಕಂಚಿಲ ನಿವಾಸಿ ಮಮ್ಮುಞಿ ವಿರುದ್ಧ ಕೇಸು ದಾಖಲಿಸಿದ್ದಾರೆ.

You cannot copy contents of this page