ಅಪ್ರಾಪ್ತ ಬಾಲಕನಿಗೆ ಬಸ್‌ನಲ್ಲಿ ಕಿರುಕುಳ : ಯುವಕನ ವಿರುದ್ಧ ಪೋಕ್ಸೋ

ಕಾಸರಗೋಡು: ಮಂಗಳೂರಿ ನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಬಸ್‌ನಲ್ಲಿ ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿದ ೩೦ರ ಹರೆಯದ ಯುವಕನ ವಿರುದ್ಧ ಪೋಕ್ಸೋ ಪ್ರಕರಣದಂತೆ ಕೇಸುದಾಖಲಿಸ ಲಾಗಿದೆ. ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿದೆ.

Leave a Reply

Your email address will not be published. Required fields are marked *

You cannot copy content of this page