ಅರ್ಧಕಿಲೋ ಚಿನ್ನ ಸಹಿತ ಸೆರೆ

ಕೊಚ್ಚಿ:  ಒಳ ಉಡುಪಿನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ೪೯೯.೯೦ ಗ್ರಾಂ ಚಿನ್ನವನ್ನು ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಮ್ಸ್ ಇಂಟೆಲಿ ಜೆನ್ಸ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅಬುದಾಬಿ ಯಿಂದ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಮಲಪ್ಪುರಂ ನಿವಾಸಿ  ಮುಹಮ್ಮದ್  ರಶೀಂ ಎಂಬಾತನ ವಿರುದ್ಧ ಈ ಸಂಬಂಧ ಕೇಸು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page