ಅಸೌಖ್ಯ: ಕುಂಬಳೆಯ ಟೈಲರ್ ಸೀತಾರಾಮ ನಿಧನ admin@daily January 18, 2025January 18, 2025 0 Comments ಕುಂಬಳೆ: ಹಲವು ಕಾಲದಿಂದ ಕುಂಬಳೆಯಲ್ಲಿ ಟೈಲರಿಂಗ್ ಕಾರ್ಮಿಕರಾಗಿದ್ದ ಭಾಸ್ಕರನಗರದ ಸೀತಾರಾಮ (61) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ಮೃತರು ಪತ್ನಿ ವಾರಿಜ, ಮಕ್ಕಳಾದ ಶ್ರೀಜ, ಶ್ರೀಪತಿ, ಸಹೋದರ ಮುರಳಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.