ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭ admin@daily January 29, 2024January 29, 2024 0 Comments ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ನಿನ್ನೆ ಆರಂಭಗೊಂಡಿದೆ. ಇದರಂಗವಾಗಿ ನಿನ್ನೆ ಬೆಳಿಗ್ಗೆ ಶ್ರೀ ನಾಗಸನ್ನಿಧಿಯಲ್ಲಿ ನಾಗತಂಬಿಲ, ಭಜನೆ, ಭಂಡಾರ ಆಗಮನದೊಂದಿಗೆ ನಡಾವಳಿ ಉತ್ಸವ ನಡೆಯಿತು. ಇಂದು ಮೊದಲ ಕಳಿಯಾಟ ನಡೆಯಲಿದ್ದು, ಫೆ. ೧ರಂದು ಕಳಿಯಾಟ ಸಮಾಪ್ತಿಗೊಳ್ಳಲಿದೆ.