ಎಂಡಿಎಂಎ ಉಪಯೋಗ: ಸೆರೆ admin@daily October 7, 2023October 7, 2023 0 Comments ಉಪ್ಪಳ: ಎಂಡಿಎಂಎ ಉಪ ಯೋಗಿಸುತ್ತಿದ್ದ ಓರ್ವನನ್ನು ಮಂ ಜೇಶ್ವರ ಎಸ್.ಐ. ನಿಖಿಲ್ ಸೆರೆ ಹಿಡಿ ದಿದ್ದಾರೆ. ಪಾವೂರು ನಿವಾಸಿ ನವಾಜ್ (೪೦)ನನ್ನು ಗೇರುಕಟ್ಟೆಯಿಂದ ನಿನ್ನೆ ರಾತ್ರಿ ಸೆರೆ ಹಿಡಿಯಲಾಗಿದೆ. ರಾತ್ರಿ ಗಸ್ತು ತಿರುಗುತ್ತಿದ್ದಾಗ ಶಂಕೆ ತೋರಿ ಕಸ್ಟಡಿಗೆ ತೆಗೆದಾಗ ಎಂಡಿಎಂಎ ಉಪಯೋಗಿ ಸುತ್ತಿದ್ದುದಾಗಿ ತಿಳಿದು ಬಂ ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.