ಐಎನ್‌ಎಲ್ ರಾಷ್ಟ್ರೀಯ ಕೋಶಾಧಿಕಾರಿ ನಿಧನ

ಕಾಸರಗೋಡು: ಇಂಡ್ಯನ್ ನೇಶನಲ್ ಲೀಗ್ ರಾಷ್ಟ್ರೀಯ ಕೋಶಾ ಧಿಕಾರಿ, ರಾಜ್ಯ ಉಪಾಧ್ಯಕ್ಷರಾಗಿದ್ದ ಡಾ| ಎ.ಎ. ಅಮೀನ್ (೬೭) ನಿಧನಹೊಂದಿದರು. ನಿನ್ನೆ ಮಧ್ಯಾಹ್ನ ಕೊಲ್ಲಂ ಓಚ್ಚಿರದಲ್ಲಿ ಮನೆಯಲ್ಲಿ ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಫೌಸೀನ್, ಮಕ್ಕಳಾದ ಡಾ| ಫಯಾಸ್, ಫಾದಿಲ್ ಅಮೀನ್ (ನೇಶನಲ್ ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ), ಸೊಸೆಯಂದಿರಾದ ಸುನು ಫಯಾಸ್, ನಿಹಾನ್ ಫಾದಿಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page